ಜುಲೈ ೧೫ - ಜುಲೈ ತಿಂಗಳ ಹದನೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೬ನೇ ದಿನ (ಅಧಿಕ ವರ್ಷದಲ್ಲಿ ೧೯೭ನೇ ದಿನ). ಜುಲೈ ೨೦೨೪ == ಪ್ರಮುಖ ಘಟನೆಗಳು == ೧೭೯೯ - ಈಜಿಪ್ಟ್ನಲ್ಲಿ ರೊಸೆಟ್ಟ ಕಲ್ಲಿನ ಪತ್ತೆ. ೧೮೧೫ - ನೆಪೋಲಿಯನ್ ಬೋನಪಾರ್ಟ್ ಶರಣಾಗತಿ. ೧೯೨೬ - ಮುಂಬೈನಲ್ಲಿ ನಗರ ಸಾರಿಗೆ ಬಸ್‍ ವ್ಯವಸ್ಥೆ ಪ್ರಾರಂಭ. == ಜನನಗಳು == ೧೬೦೬ - ರೆಂಬ್ರಾಣ್ಟ್, ಹಾಲೆಂಡ್ನ ಚಿತ್ರಕಾರ. ೧೯೦೩ - ಕೆ. ಕಾಮರಾಜ್, ಭಾರತ ರತ್ನ ಪುರಸ್ಕೃತ ತಮಿಳುನಾಡಿನ ಮುಖ್ಯಮಂತ್ರಿ. ೧೯೫೬ - ಜೋ ಸಾಟ್ರಿಯಾನಿ, ಪಾಶ್ಚಾತ್ಯ ಸಂಗೀತದ ಗಿಟಾರ್ ವಾದಕ. == ಮರಣಗಳು == == ರಜೆಗಳು/ಆಚರಣೆಗಳು == ಬೊಟ್ಸ್ವಾನ - ರಾಷ್ಟ್ರಪತಿ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ